ಕರ್ನಾಟಕ ಸರ್ಕಾರ

(ಇ-ಆಡಳಿತ ಕೇಂದ್ರ)

ಮಾನದಂಡಗಳು

ಮಾನದಂಡಗಳಿಗೆ ಸಂಬಂಧಿಸಿದಂತೆ ಸರ್ಕಾರವು ಸುತ್ತೋಲೆಯನ್ನು ಹೊರಡಿಸಿದ್ದು, ಸದರಿ ಸುತ್ತೋಲೆಯು ಇಲ್ಲಿ ಲಭ್ಯವಿರುತ್ತದೆ. ಕ್ಲಿಕ್ ಮಾಡಿ
ಕಡ್ಡಾಯ ಅಂಶಗಳು
1.ಯುನಿಕೋಡ್ ಮಾನದಂಡಗಳನ್ನು ಕಡ್ಡಾಯವಾಗಿ ಅನುಸರಿಸಬೇಕು.
2.ರೆಂಡರಿಂಗ್‌ ಸಮಸ್ಯೆಗಳನ್ನು ನಿವಾರಿಸಬೇಕು.
ಕಡ್ಡಾಯ ಅಂಶಗಳು ಅಪೇಕ್ಷಣೀಯ ಅಂಶಗಳು
ಎಲ್ಲ ಮೆನ್ಯು ಮತ್ತು ಜಿಯುಐ ಪದಗಳನ್ನು ಕಡ್ಡಾಯವಾಗಿ ಯುನಿಕೋಡ್‌ ಕನ್ನಡದಲ್ಲಿ ದೇಸೀಕರಣ ಸಮಿತಿಯ ಮಾನದಂಡ ಪದಗಳಂತೆಯೇ ಬಳಸಬೇಕು. Internationalization_and_localization ಇಲ್ಲಿರುವ ಸೂತ್ರಗಳನ್ನು ಅನುಸರಿಸಬೇಕು. ಇದನ್ನು ಅಳವಡಿಸಿರುವ ಬಗ್ಗೆ ತಂತ್ರಾಂಶ ತಯಾರಕರು ಸ್ವ ಪ್ರಮಾಣಪತ್ರ ನೀಡಬೇಕು. ಮುಂದಿನ ಹಂತದಲ್ಲಿ ಈ ಬಗ್ಗೆ ತಂತ್ರಾಂಶ ಬಳಸಿ ದೃಢೀಕರಣ (ಪರಿಶೋಧನೆ) ಮಾಡಬಹುದು.
ಹೊಸ ಪದಗಳಿದ್ದರೆ ಅದನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮೂಲಕ ದೇಸೀಕರಣ ಸಮಿತಿಯ ಗಮನಕ್ಕೆ ತಂದು ಕನ್ನಡ ಪದ ಬಳಸಬೇಕು. -
ಕಡ್ಡಾಯ ಅಂಶಗಳು
1.ಕಡ್ಡಾಯ ಅಂಶಗಳು ಯುನಿಕೋಡ್‌ ಮಾನದಂಡಗಳನ್ನು ಕಡ್ಡಾಯವಾಗಿ ಅನುಸರಿಸಬೇಕು.
2. Open Type Features in TTF and OTF fonts ಮಾನದಂಡಕ್ಕೆ ಅನುಗುಣವಾಗಿರಬೇಕು. ವಿಂಡೋಸ್‌, ಲಿನಕ್ಸ್, ಆಪಲ್, ಆಂಡ್ರೋಯಿಡ್, ಮತ್ತು ಇತರೆ ವೇದಿಕೆಗಳಲ್ಲಿ ಮತ್ತು ಕಾರ್ಯಾಚರಣ ವ್ಯವಸ್ಥೆಗಳಲ್ಲಿ ಸರಿಯಾಗಿ ಕೆಲಸ ಮಾಡಬೇಕು.
3. ನಾರ್ಮಲ್, ಬೋಲ್ಡ್, ಇಟ್ಯಾಲಿಕ್‌, ಬೋಲ್ಡ್ ಇಟ್ಯಾಲಿಕ್‌ ಥಿನ್, ರೆಗ್ಯುಲರ್, ಮೀಡಿಯಂ, ಬೋಲ್ಡ್, ಎಕ್ಸ್ಟ್ರಾ ಬೋಲ್ಡ್. ಅಕ್ಷರಭಾಗಗಳ ರೆಂಡರಿಂಗ್‌ : ಇವು ಸರಿಯಾಗಿ ಆಗುವಂತೆ ನೋಡಿಕೊಳ್ಳಬೇಕು. ಖಾಸಗಿ ತಂತ್ರಾಂಶ ತಯಾರಕರನ್ನು ಕರೆದು ಪರಿಹಾರ ಹುಡುಕಬೇಕು.
4. ಕೆಲವು ನಿರ್ದಿಷ್ಟ ಸಂಕೀರ್ಣ ಅಕ್ಷರಭಾಗಗಳನ್ನು ಪ್ರತ್ಯೇಕವಾಗಿ ರೂಪಿಸಿ ಯುನಿಕೋಡ್‌ನಲ್ಲಿ ಅಳವಡಿಸಬೇಕು.
5. ಮುಕ್ತ ಪಿಡಿಎಫ್ ಪರಿವರ್ತಕ ತಂತ್ರಾಂಶವನ್ನು ಅಳವಡಿಸಬೇಕು ಲಿಬ್ರೆ ಆಫೀಸ್‌ನಂತಹ ಮುಕ್ತ ತಂತ್ರಾಂಶವನ್ನು ಅಧಿಕೃತವಾಗಿ ಬಳಸಿ ಪಿಡಿಎಫ್ ಮುಕ್ತ ಪರಿವರ್ತನೆ ಮಾಡುವುದಕ್ಕೆ ಉತ್ತೇಜನ ನೀಡಬೇಕು.
6. ವೆಬ್ ಫಾಂಟ್‌ಗಳ ಮಾನದಂಡ: https://www.w3.org/TR/css-fonts-4/
7. https://www.w3schools.com/css/css3_fonts.asp
ಕಡ್ಡಾಯ ಅಂಶಗಳು ಅಪೇಕ್ಷಣೀಯ ಅಂಶಗಳು
ಸರ್ಕಾರಿ ದಾಖಲೆಗಳನ್ನು ಕಡ್ಡಾಯವಾಗಿ ಡಿಜಿಟಲ್ ಸಹಿ ಅಳವಡಿಸಬೇಕು ಮತ್ತು ನಿರ್ದಿಷ್ಟ ಫಾಂಟ್‌ನಲ್ಲಿಯೇ ರೂಪಿಸಬೇಕು (ಅಕ್ಷರಭಾಗಗಳು ಸರಿಯಾಗಿ ಇರುವ ಫಾಂಟನ್ನು ಸೂಕ್ತವಾಗಿ ಚಿಕ್ಕ ಸಮಿತಿಯೊಂದರ ಮೂಲಕ ನಿರ್ಧರಿಸಬೇಕು) ಇದಕ್ಕಾಗಿ ಟೆಸೆರಾಕ್ಟ್ 4.0 ತಂತ್ರಾಂಶಕ್ಕೆ ಟೈಪ್ರೈಟಿಂಗ್ ಫಾಂಟ್‌ಗಳನ್ನು ಸೇರಿದಂತೆ ಇನ್ನೂ ಹೆಚ್ಚಿನ ಪ್ರಮಾಣಧಲ್ಲಿ ಫಾಂಟ್‌ಗಳನ್ನು ಕೂಡಿಸಬೇಕು.
ಡಿಜಿಟಲ್ ಸಹಿಯ ಕೆಳಗೆ ಕನ್ನಡದಲ್ಲಿ ಸಹಿ ಹಾಕಿದವರ ಸಂಪೂರ್ಣ ಹೆಸರು ಇರಬೇಕು. ಸರ್ಕಾರದ ಆರ್ಕೈವ್‌ಗಳನ್ನು ಬಳಸಬೇಕು.
ಕನಿಷ್ಠ 600 ಅಥವಾ 300 ಡಿಪಿಐ ಗುಣಮಟ್ಟದಲ್ಲಿ ಸ್ಕ್ಯಾನ್‌ ಮಾಡಬೇಕು. ಇವನ್ನೆಲ್ಲ ಓಸಿಆರ್ ಮಾಡಬೇಕು. https://memory.loc.gov/ammem/about/techStandards.pdf
ಭದ್ರತಾ ಆಯ್ಕೆಗಳೊಂದಿಗೆ ಎಲ್ಲ ಸಾಫ್ಟ್‌ ಪ್ರತಿಗಳನ್ನೂ ನೇರವಾಗಿ ಪಿಡಿಎಫ್ ಮಾಡಬೇಕೇ ವಿನಃ ಸ್ಕ್ಯಾನ್‌ ಮಾಡುವುದನ್ನು ತಪ್ಪಿಸಬೇಕು. ಇದರಿಂದ ಗೂಗಲ್‌ನಲ್ಲಿ ಪಿಡಿಎಫ್ ಕಡತಗಳ ಒಳಗೂ ಪಠ್ಯದ ಹುಡುಕಾಟ ಸಾಧ್ಯವಾಗುತ್ತದೆ. https://en.wikipedia.org/wiki/Optical_character_recognition
ಡಿಎಸ್ಇಆರ್ಟಿ ಪಠ್ಯಪುಸ್ತಕಗಳನ್ನು ಅಂಕೀಕರಣ ಮಾಡಲು ನೆರವು ನೀಡುವ ಮೂಲಕ ಟೆಸೆರಾಕ್ಟ್ನ್ನೂ ಸುಧಾರಿಸಬಹುದು. -
ಕಡ್ಡಾಯ ಅಂಶಗಳು ಅಪೇಕ್ಷಣೀಯ ಅಂಶಗಳು
ಕನ್ನಡ ಭಾಷೆಯನ್ನು ಸರಿಯಾಗಿ ರೆಂಡರ್‌ ಮಾಡುವಂತಹ ಇ -ಬುಕ್‌ಗಳನ್ನು ರೂಪಿಸಬೇಕು. ಕನ್ನಡದ ಪಠ್ಯದಿಂದ ಧ್ವನಿಗೆ ಸವಲತ್ತಿಗೆ ಅನುವು ಮಾಡಿಕೊಡಬೇಕು.
Epub ನಮೂನೆಯನ್ನು ಮಾದರಿ ನಮೂನೆ ಎಂದು ಪರಿಗಣಿಸಬೇಕು. -
ಕಡ್ಡಾಯ ಅಂಶಗಳು ಅಪೇಕ್ಷಣೀಯ ಅಂಶಗಳು
ಶೇಕಡಾ 90 ರಷ್ಟು ನಿಖರತೆ ಇರಬೇಕು. ಪ್ರಿ ಮತ್ತು ಪೋಸ್ಟ್ ಪ್ರಾಸೆಸಿಂಗ್ ಅಲ್ಗಾರಿದಮ್ ಮಾಡಬೇಕು.
ಭಾರತೀಯ ಭಾಷಾ ಸಂಸ್ಥಾನದ ದತ್ತ ಸಂಚಯವನ್ನು ಬಳಸಿಕೊಳ್ಳುವುದು. ಅಲ್ಪಾವಧಿ: ಗೂಗಲ್ ಅನುವಾದ ಅಭಿವೃದ್ಧಿಗೆ ಬೆಂಬಲ ನೀಡುವುದು.
- ದೀರ್ಘಾವಧಿ: ಯಂತ್ರಾನುವಾದಕ್ಕೆ ಹೆಚ್ಚಿನ ನಿಧಿ ನೀಡಿ ಅಭಿವೃದ್ಧಿ ಮಾಡುವುದು.
ಕಡ್ಡಾಯ ಅಂಶಗಳು
1.ಕನ್ನಡ - ಹಿಂದಿಗೆ ಆದ್ಯತೆ ನೀಡಬೇಕು
2.ಭಾರತೀಯ ಭಾಷಾ ಸಂಸ್ಥಾನದ ದತ್ತ ಸಂಚಯವನ್ನು ಬಳಸಿಕೊಳ್ಳುವುದು.
ಕಡ್ಡಾಯ ಅಂಶಗಳು ಅಪೇಕ್ಷಣೀಯ ಅಂಶಗಳು
ಕನಿಷ್ಠ 600 ಅಥವಾ 300 ಡಿಪಿಐ ಗುಣಮಟ್ಟದಲ್ಲಿ ಸ್ಕ್ಯಾನ್‌ ಮಾಡಬೇಕು. ಇವನ್ನೆಲ್ಲ ಓಸಿಆರ್ ಮಾಡಬೇಕು. ಎಲ್ಲಾ ಕನ್ನಡ ಪಠ್ಯಪುಸ್ತಕಗಳು, ರೆಫೆರೆನ್ಸ್‌ ಪುಸ್ತಕಗಳು ಎಲ್ಲವನ್ನೂ ಯುನಿಕೋಡ್‌ಗೆ ಪರಿವರ್ತಿಸಿ ಜಾಲತಾಣಗಳಲ್ಲಿ ಪ್ರಕಟಿಸಬೇಕು.
ಇದಕ್ಕಾಗಿ ಟೆಸೆರಾಕ್ಟ್ 4.0 ತಂತ್ರಾಂಶಕ್ಕೆ ಟೈಪ್ರೈಟಿಂಗ್ ಫಾಂಟ್‌ಗಳನ್ನು ಸೇರಿದಂತೆ ಇನ್ನೂ ಹೆಚ್ಚಿನ ಪ್ರಮಾಣಧಲ್ಲಿ ಫಾಂಟ್‌ಗಳನ್ನು ಊಡಿಸಬೇಕು. ಕನ್ನಡ ಪುಸ್ತಕ ಪ್ರಾಧಿಕಾರದ ಡಿಜಿಟಲೀಕರಣ : ಕಣಜದ ಜೊತೆಗೆ ಸಮನ್ವಯ ಮಾಡಬೇಕು.
- ಮುದ್ರಿತ ಪಠ್ಯದಿಂದ ಹಿಡಿದು ಕೈಬರಹ, ಫಲಕಗಳನ್ನು ಓದುವವರೆಗೂ ಓಸಿಆರ್ ಸಿದ್ಧವಾಗುವಂತೆ ನೋಡಿಕೊಳ್ಳಬೇಕು.
ಕಡ್ಡಾಯ ಅಂಶಗಳು ಅಪೇಕ್ಷಣೀಯ ಅಂಶಗಳು
ಕನ್ನಡ ತಂತ್ರಜ್ಙಾನ ಯೋಜನೆ ಅಳವಡಿಸಿರುವ ಓಪನ್ ಕಾರ್ಪಸ್ ಅನ್ನು ಎಲ್ಲರೂ ಉಪಯೋಗಿಸಬಹುದು. ಪದಕಣಜದಿಂದ ಆಕರ ಮಾಹಿತಿ ಪಡೆಯಬಹುದು.
- https://arxiv.org/ftp/arxiv/papers/1611/1611.08358.pdf
- Kannada Spell Checker with Sandhi Splitter.
ಅಪೇಕ್ಷಣೀಯ ಅಂಶಗಳು
ಲಾಕ್ಷಣಿಕ ಜಾಲ (ಸಿಮ್ಯಾಂಟಿಕ್ ವೆಬ್) ನ್ನು ಬಳಸಬೇಕು.
ಕಡ್ಡಾಯ ಅಂಶಗಳು
1. ಲಿಬ್ರೆ ಲಿಂಗ್ವಾ ಬಳಸಿ ಅಭಿವೃದ್ಧಿ (ಟಿಟಿಎಸ್) Libre Lingua
2. ಧ್ವನಿಯಿಂದ ಪಠ್ಯಕ್ಕೆ ನಿಖರತೆ ಕನಿಷ್ಠ ಶೇಕಡಾ 90 ಇರಬೇಕು.
ಕಡ್ಡಾಯ ಅಂಶಗಳು
1. https://www.w3.org/standards/semanticweb/
2. ಡೈರೆಕ್ಟರಿ ಆಧಾರಿತ ನಿರ್ದಿಷ್ಟ ಹುಡುಕಾಟ: ನಿಖರ ಫಲಿತಾಂಶದ ಸಾಧ್ಯತೆ ಹೆಚ್ಚಳ. (ಗುರುಪ್ರಸಾದ್ ಹೆಚ್ಚಿನ ಮಾಹಿತಿ ನೀಡುವರು)
ಕಡ್ಡಾಯ ಅಂಶಗಳು
1. ಫೋನೆಟಿಕ್ ಬ್ಲಾಕ್‌ಗಳನ್ನು ಗುರುತಿಸಬೇಕು.
2. ನಿಯಮ ಮತ್ತು ವಿನಾಯ್ತಿ ಆಧರಿಸಿ ರೂಪಿಸಬೇಕು.
3. ಮೂಲ ದತ್ತಾಂಶವನ್ನು ಸದಾಕಾಲ ಅಭಿವೃದ್ಧಿಪಡಿಸುತ್ತ ಕ್ಲೌಡ್‌ನಲ್ಲಿ (ಎಪಿಐ) ಸ್ಥಾಪಿಸಿ ಇಡಬೇಕು. ಓಪನ್ ಆಕ್ಸೆಸ್, ಓಪನ್ ಸ್ಟಾಂಡರ್ಡ್
4. ಕೋರೆಲ್ ವೆಂಚುರಾ ದಲ್ಲಿ ಇರುವ ಡಿಸ್ಕ್ರಿಶನರಿ ಹೈಫೇನೇಶನ್ ಟ್ಯಾಗ್ ಸ್ಕ್ರೈಬಸ್‌ನಲ್ಲೂ ಇದೆಯೆ ಎಂದು ಪರಿಶೀಲಿಸಬೇಕು.
ಕಡ್ಡಾಯ ಅಂಶಗಳು
1. ಅಕ್ಷರಮುಖ ಆಧಾರದಲ್ಲಿ ಲಿಪ್ಯಂತರಣ ಸಾಧನವನ್ನು ರೂಪಿಸುವ ಬಗ್ಗೆ ಪರಿಶೀಲನೆ.
2. https://www.w3.org/standards/webdesign/i18n
ಕಡ್ಡಾಯ ಅಂಶಗಳು
1. I18N : Localisation standard
2. L10N : Localisation standard
3. Web Accessibility Initiative : ಇಲ್ಲಿ ಕನ್ನಡದ ಬಳಕೆ
4. International Standard for TTS ಮತ್ತು STT
5. FICCI : Language group
6. DAISY
7. eBooks, Audio Books
8. MT, Transliteration
9. Web Standards
10. yphenation ಮಾನದಂಡಗಳು
11. HID interface
12. USB 2.0
13. GIGW Standards
14. SHS 256 : Encryption standards as defined by GOI
ಕಡ್ಡಾಯ ಅಂಶಗಳು
1. ಜಾಲತಾಣಗಳಲ್ಲಿ ಆಕ್ಸೆಸಿಬಿಲಿಟಿ ಅಳವಡಿಕೆ.
2. ದೃಷ್ಟಿವಂಚಿತರು ಬಳಸುವಂತೆ ತಂತ್ರಜ್ಞಾನ ಬಳಸಬೇಕು.
3. https://www.w3.org/standards/webdesign/accessibility
ಕಡ್ಡಾಯ ಅಂಶಗಳು
1. ಯುನಿಕೋಡ್ ಕನ್ಸಾರ್ಶಿಯಂ
2. W3c: Annual fee for government agencies. 1,905 USD.
3. ICANN: ಸರ್ಕಾರದ ಕಡೆಯಿಂದ ಪ್ರತಿನಿಧಿ ಇರಬೇಕು.
4. https://gac.icann.org/join/
5. I18N : Localisation standard
6. L10N : Localisation standard
7. Web Accessibility Initiative: ಇಲ್ಲಿ ಕನ್ನಡದ ಬಳಕೆ
ಅಪೇಕ್ಷಣೀಯ ಅಂಶಗಳು
1. ಬ್ರೌಸರ್ ವಿಸ್ತರಣೆಗಳನ್ನು ರೂಪಿಸಬಹುದು.
ಕಡ್ಡಾಯ ಅಂಶಗಳು
1. ಎಲ್ಲಾ ನುಡಿ ಫಾಂಟ್‌ಗಳನ್ನೂ ಎಸ್ಐಎಲ್ ಲೈಸೆನ್ಸ್ ಅಡಿಯಲ್ಲಿ ಯುನಿಕೋಡ್‌ನಲ್ಲಿ ಪ್ರಕಟಿಸಬೇಕು. ನುಡಿಯ ಎಲ್ಲಾ ಫಾಂಟ್‌ಗಳನ್ನೂ ಯುನಿಕೋಡ್ ಪರಿವರ್ತಿಸಬೇಕು.
ಕಡ್ಡಾಯ ಅಂಶಗಳು
1. ಕಡ್ಡಾಯ ಅಂಶಗಳು ಆನ್ನಲೈನ್‌ ಕನ್ನಡ ಫಾಂಟ್ ಪರೀಕ್ಷಾ ಮಾನದಂಡಗಳನ್ನು ಎಲ್ಲಾ ಬಗೆಯ ಯುನಿಕೋಡ್ ಸಮಸ್ಯೆಗಳನ್ನು ಹುಡುಕಿ ನಿವಾರಿಸುವ ಸಲುವಾಗಿ ರೂಪಿಸಬೇಕು.
ಕಡ್ಡಾಯ ಅಂಶಗಳು
1.ನಿಖರತೆ 95 %ಕ್ಕಿಂತ ಹೆಚ್ಚು ಇರಬೇಕು. (ಜ್ಞಾನಿ ಮಾಡಿದ್ದನ್ನು ಗಮನಿಸಬೇಕು).
ಕಡ್ಡಾಯ ಅಂಶಗಳು
1. ೧೬ ರಿಂದ ೨೪ khz ವೇವ್ ಫಾರ್ಮಾಟ್.
ಕಡ್ಡಾಯ ಅಂಶಗಳು
1. WebM ಫಾರ್ಮಾಟ್ (ಮುಕ್ತ ಫಾರ್ಮಾಟ್‌)
ಕಡ್ಡಾಯ ಅಂಶಗಳು
ಸ್ಕ್ಯಾನ್ ಮಾಡುವಾಗ ಟಿಫ್ (TIFF) ಮತ್ತು ಜೆಪೆಗ್ (JPEG 2000) (೩೦೦ -೬೦೦ ಡಿಪಿಐ).
ಜಾಲತಾಣ ಪ್ರಕಟಣೆ ಮಾಡುವಾಗ ಪಿಎನ್‌ಜಿ (PNG) ಗೆ ಪರಿವರ್ತನೆ.
ನಕಾಶೆ, ಲಾಂಚನ ಮುಂತಾದ ಸ್ವಯಂ ಸೃಷ್ಟಿಯ ಚಿತ್ರಗಳನ್ನು ಎಸ್ ವಿ ಜಿ (SVG) ಫಾರ್ಮಾಟ್‌ಗಳಲ್ಲಿ ಮಾಡಿ ಸಂರಕ್ಷಿಸಬೇಕು.
ಕಡ್ಡಾಯ ಅಂಶಗಳು
ಕನ್ನಡದಲ್ಲಿ ಕ್ಯು ಆರ್ ಕೋಡ್ ವ್ಯವಸ್ಥೆಯನ್ನು ರೂಪಿಸಬೇಕು (ಈಗ ಇರುವ ಆಸ್ಕಿ ಬದಲು ಯುನಿಕೋಡ್ ಸ್ಟ್ರಿಂಗ್ ಬಳಸಬೇಕು).
×
CEG_LOGO